ಬೃಂದಾವನದಿ ನಂದ ಗೋಪಿಯರೆಲ್ಲ ಅಂದ ಚಂದದಿ ನಲಿದು ಮೈ ಮರೆತಿಹರು ಬೃಂದಾವನದಿ ನಂದ ಗೋಪಿಯರೆಲ್ಲ ಅಂದ ಚಂದದಿ ನಲಿದು ಮೈ ಮರೆತಿಹರು
ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!! ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!!